Post Thread 
ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
10-27-2010, 11:59 PM
Post: #11
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಧನಿಕನ ಮಗಳೊಬ್ಬಳಿಗೆ ಕಾರುಗಳ ಬಗ್ಗೆ ವಿಪರೀತ ಹುಚ್ಚು. ಒಮ್ಮೆ ಹುಚ್ಚಾಸ್ಪತ್ರೆಗೆ ಸೇರಿಸಿದರು.
ಡಾಕ್ಟರು ಧನಿಕನಿಗೆ, ಹುಚ್ಚು ಬಿಟ್ಟಿದೆ, ಮದುವೆ ಮಾಡಿಬಿಡಿ, ಎಲ್ಲಾ ಸರಿಹೋಗತ್ತೆ ಎಂದು ಹೇಳಿದರು. ಸರಿ ಗಂಡು ಹುಡುಕಿ ಮದುವೆ ಮಾಡಿದರು.
ಪ್ರಥಮ ರಾತ್ರಿಯಂದು ಹುಡುಗ ತನ್ನದನ್ನು ಹೊರತೆಗೆದ. ಹುಡುಗಿ ಗೇರ್ ಬದಲಾಯಿಸುತ್ತಿರುವಂತೆ ಎಳೆದಾಡಿದಳು. ಹುಡುಗನಿಗೆ ಗಾಬರಿ.
ಮತ್ತೆ ಆಸ್ಪತ್ರೆಗೆ ಸೇರಿಸಿದರು. ಮತ್ತೆ ಮೂರು ತಿಂಗಳ ನಂತರ ಡಾಕ್ಟರು ಹುಚ್ಚು ಸಂಪೂರ್ಣ ಬಿಟ್ಟಿದೆ ಕರ್ಕೊಂಡು ಹೋಗಿ ಎಂದರು.
ಮನೆಗೆ ಹೋದ ಮೇಲೆ ಹುಡುಗ ಮತ್ತೆ ತನ್ನದನ್ನು ಹೊರತೆಗೆದ, ಹುಡುಗಿ ನಾಚಿಕೊಂಡಳು, “ಅಬ್ಬ, ಅಂತೂ ಕೊನೆಗೂ ಹುಚ್ಚು ಬಿಟ್ಟಿತು” ಎಂದು ಕೊಂಡು ಅದನ್ನು ಅವಳೊಳಗೆ ಹಾಕಿ ರಾತ್ರಿಯಿಡೀ ಪ್ರೇಮಿಸಿದ.
ಬೆಳಿಗ್ಗೆ ಅದನ್ನು ಹೊರತೆಗೆಯಲು ಹೋದರೆ ಹುಡುಗಿ ಹೇಳಿದಳು, “ಇನ್ನೂ ಹತ್ತು ಲೀಟರ್ ಹಿಡಿಸತ್ತೆ, ಟ್ಯಾಂಕ್ ಪೂರ್ತಿ ಹಾಕಪ್ಪಾ”ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-28-2010, 12:00 AM
Post: #12
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹತ್ತಿರದ ನೂರು ಕಿ.ಮಿ ಕೂಗಳತೆಯಲ್ಲಿ ಇದ್ದಿದ್ದೊಂದೇ ನರ್ಸಿಂಗ್ ಹೋಮ್.
ಯುವಕನೊಬ್ಬ ಮುಜುಗರಪಡುತ್ತಾ ಡಾಕ್ಟರರ ಕೊಠಡಿಗೆ ಬಂದ. ನೋಡಿದರೆ ಬಿಳಿಯ ಕೋಟಿನಲ್ಲಿ ಆಗ ತಾನೆ ಪ್ರಾಕ್ಟೀಸ್ ಶುರು ಮಾಡಿದ್ದ ನವಯುವತಿ. ಅವಳನ್ನು ನೋಡಿ ಯುವಕ ಕೇಳಿದ, “ಇಲ್ಲಿ ಪುರುಷ ಡಾಕ್ಟರ್ ಇದ್ದಾರಾ ?”
ಡಾಕ್ಟರ್ ಹೇಳಿದಳು, “ಕ್ಷಮಿಸಿ, ಇಲ್ಲಿ ನಾನು ಮತ್ತು ನನ್ನ ಸ್ನೇಹಿತೆ ಮಾತ್ರ ಇರೋದು, ಮುಜುಗರ ಪಡಬೇಡಿ, ನಿಮ್ಮ ಪ್ರಾಬ್ಲಂ ಹೇಳಿ”
ಯುವಕ ಮುಖ ಕಿವಿಚುತ್ತಾ ಹೇಳಿದ, “ನನ್ನ –ಅದು– ಸುಮಾರು ದಿನಗಳಿಂದ ನೆಟ್ಟಗೆ ಸೆಟೆದು ನಿಂತು ಬಿಟ್ಟಿದೆ. ಚಿಕ್ಕದಾಗ್ತಾನೆ ಇಲ್ಲ. ಏನಾದ್ರೂ ಪರಿಹಾರ ಇದೆಯಾ ?”
“ನನ್ನ ಸ್ನೇಹಿತೆಯನ್ನು ಕೇಳಿ ಬರ್ತೀನಿ, ಇಲ್ಲೇ ಕುಳಿತಿರಿ” ಎಂದು ಪಕ್ಕದ ಕೋಣೆಗೆ ಹೋದಳು.
ವಾಪಸು ಬಂದ ಮೇಲೆ ಹೇಳಿದಳು, “ನೋಡಿ ನಾವು ಈಗ ತಾನೆ ನರ್ಸಿಂಗ್ ಹೋಂ ಶುರು ಮಾಡಿರೋದು, ತಿಂಗಳಿಗೆ ಮೂವತ್ತು ಸಾವಿರ ಕೊಡ್ತೀವಿ, ಜೊತೆಗೆ ಓಡಾಟದ ಖರ್ಚು ಕೊಡ್ತೀವಿ”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-28-2010, 12:01 AM
Post: #13
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಚಿಕ್ಕವಳು ದೊಡ್ಡವಳಾದಳು. ಹೈಸ್ಕೂಲಿಗೆ ಬಂದಳು. ಅಕ್ಕ ಕಾಲೇಜಿನಿಂದ ಬರುವಾಗ ನೋಡುತ್ತಾಳೆ, ತಂಗಿ ಮರದ ಮೇಲೆ ನಿಂತು ನೆಲ್ಲಿಕಾಯಿ ಕಿತ್ತು ಕೆಳಗೆ ನಿಂತ ಟಪೋರಿ ಹುಡುಗರಿಗೆ ಎಸೆಯುತ್ತಿದ್ದಾಳೆ.
ಮನೆಗೆ ಹೋದ ಮೇಲೆ ಅಕ್ಕ ರೇಗಿದಳು. “ಮರದ ಮೇಲೆ ಯಾಕೆ ಹತ್ತಿದ್ದೆ ?”
ತಂಗಿ ಹೇಳಿದಳು “ಆ ಹುಡುಗರು ನನ್ನ ಕ್ಲಾಸಿನವರೇ, ನೂರು ರೂಪಾಯಿ ಕೊಡ್ತೀವಿ, ಮರ ಹತ್ತಿ ನೆಲ್ಲಿಕಾಯಿ ಕಿತ್ತು ಕೊಡು ಅಂದ್ರು, ಕಿತ್ತು ಕೊಟ್ಟೆ”
ಅಕ್ಕ ಹೇಳಿದಳು, “ಪೆದ್ದು ನೀನು, ಆ ಪೋಲಿ ಹುಡುಗರು ನಿನ್ನ ಮರದ ಮೇಲೆ ಹತ್ತಿಸಿ, ಕೆಳಗಿನಿಂದ ನಿನ್ನ ಸ್ಕರ್ಟ್ ಒಳಗೆ ಪ್ಯಾಂಟೀಸ್ ನೋಡ್ತಾ ನಿಂತಿದ್ದರು, ನಿನ್ನ ಪ್ಯಾಂಟೀಸ್ ನೋಡೋಕೆ ಅಂತಾನೆ ಅವರು ನಿಂಗೆ ದುಡ್ಡು ಕೊಡೋದು. ಮತ್ತೆ ನೀನು ಅವರ ಹತ್ತಿರ ದುಡ್ಡು ತೊಗೊಂಡು ಮರ ಹತ್ತಬೇಡ !”
ಇನ್ನೊಂದು ದಿನ ಕಾಲೇಜಿನಿಂದ ಬರುವಾಗ ಅಕ್ಕ ನೋಡುತ್ತಾಳೆ, ಮತ್ತೆ ತಂಗಿ ಮರ ಹತ್ತಿದ್ದಾಳೆ. ಕೆಳಗೆ ಇನ್ನೂ ಜಾಸ್ತಿ ಹುಡುಗರು ನಿಂತು ನೋಡುತ್ತಿದ್ದಾರೆ.
ಮನೆಗೆ ಹೋದ ಮೇಲೆ ಅಕ್ಕ ಕೇಳಿದಳು, “ಯಾಕೆ ಮರ ಹತ್ತಿದೆ ?”
ತಂಗಿ ಹೇಳಿದಳು, “ಸಾವಿರ ರೂಪಾಯಿ ಕೊಡ್ತೀವಿ ನೆಲ್ಲಿಕಾಯಿ ಕಿತ್ತು ಕೊಡು ಅಂತ ಕೇಳಿದ್ರು”
ಅಕ್ಕನಿಗೆ ರೇಗಿತು, “ನಿನಗೆ ಹೋದ ಸಾರೀನೆ ಹೇಳಿರಲಿಲ್ವಾ, ಮರ ಹತ್ತಬೇಡ, ಹುಡುಗರು ನಿನ್ನ ಚಡ್ಡಿ ನೋಡೋಕೆ ಅಂತಾನೆ ಮರ ಹತ್ತಿಸ್ತಿರೋದು ಅಂತ ?”
ಚಿಕ್ಕವಳು ಹೇಳಿದಳು, “ನಂಗೆ ಅಷ್ಟೂ ಬುದ್ಧಿ ಇಲ್ಲಾ ಅನ್ಕೋಬೇಡಾ ಅಕ್ಕ, ಇವತ್ತು ಆ ಹುಡುಗರಿಗೆ ಚೆನ್ನಾಗಿ ಚಳ್ಳೆಹಣ್ಣು ತಿನ್ನಿಸಿದೆ. ನಾನು ಇವತ್ತು ಚಡ್ಡೀನೆ ಹಾಕ್ಕೊಂಡಿರಲಿಲ್ಲ !!!!!!”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-28-2010, 12:02 AM
Post: #14
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹರೆಯದ ಹುಡುಗಿಯೊಬ್ಬಳು ತರುಣ ಡಾಕ್ಟರ್ ಬಳಿ ತಪಾಸಣೆಗೆಂದು ಹೋಗಿದ್ದಳು. ಡಾಕ್ಟರಿಗೆ ಅವಳನ್ನು ನೋಡಿದೊಡನೆ ಪ್ರೇಮ ಜ್ವರ ಶುರುವಾಯ್ತು.
“ಎಲ್ಲಿ, ನಿಮ್ಮನ್ನು ಪೂರ್ಣವಾಗಿ ತಪಾಸಣೆ ಮಾಡಬೇಕು, ನಿಮ್ಮ ಎಲ್ಲಾ ಬಟ್ಟೆಗಳನ್ನು ಬಿಚ್ಚಿಬಿಡಿ” ಎಂದರು ಡಾಕ್ಟರ್
“ಅಯ್ಯೊ ಡಾಕ್ಟರ್, ನನಗೆ ನಾಚಿಕೆಯಾಗುತ್ತಿದೆ, ನಾನು ಇಲ್ಲಿಯವರೆಗೂ ಯಾರ ಮುಂದೆಯೂ ಬೆತ್ತಲಾಗಿಲ್ಲ. ನೀವು ಲೈಟ್ ಆಫ್ ಮಾಡಿದರೆ ಬಿಚ್ಚುತ್ತೇನೆ” ನುಲಿದಳು ಹುಡುಗಿ
ಡಾಕ್ಟರು ಲೈಟ್ ಆಫ್ ಮಾಡಿದರು. ತರುಣಿ ಕತ್ತಲಲ್ಲೇ ಸರಸರನೆ ಬಟ್ಟೆ ಬಿಚ್ಚಿ ಕೇಳಿದಳು,
“ನನ್ನ ಡ್ರೆಸ್ ಎಲ್ಲಿ ಇಡಲಿ ಡಾಕ್ಟರ್ ?”
“ಅಲ್ಲಿ ಚೇರ್ ಮೇಲೆ, ನನ್ನ ಬಟ್ಟೆ ಪಕ್ಕದಲ್ಲೇ ಇಡು”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:05 AM
Post: #15
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಅಂತರಜಿಲ್ಲಾ ಕಾಲೇಜು ಸ್ಫರ್ಧೆಗಳು ನೆಡೆಯುತ್ತಿತ್ತು. ಮಹಿಳೆಯರ ವಿಭಾಗದಲ್ಲಿ ಭಾರೀ ಸೆಣಸಾಟ. ಫೈನಲ್ಸಿನಲ್ಲಿ ಬೆಂಗಳೂರಿನ ಹುಡುಗಿಯರಿಗೂ ಮಂಡ್ಯದ ಹುಡುಗಿಯರಿಗೂ ಹಣಾಹಣಿ ನೆಡೆಯಿತು. ಅದರಲ್ಲೂ ಟೈ !
ವ್ಯವಸ್ಥಾಪಕರಿಗೆ ಪೀಕಲಾಟವಾಯಿತು. ಇರುವುದು ಒಂದೇ ಟ್ರೋಫಿ. ಅವರಿಗೆ ಕೊಟ್ಟರೆ ಇವರ ಗಲಾಟೆ, ಇವರಿಗೆ ಕೊಟ್ಟರೆ ಅವರ ಸ್ಟ್ರೈಕ್. ಕೊನೆಗೆ, ಒಂದು ಟೈ ಬ್ರೇಕರ್ ಮಾಡೋಣ, ಅದರಲ್ಲಿ ಯಾರು ಗೆಲ್ಲುತ್ತಾರೊ ಅವರಿಗೆ ಟ್ರೋಫಿ ಎಂದು ಘೋಷಿಸಿದರು.
ಸರಿ, ಟೈ ಬ್ರೇಕರ್ರಿಗೆ ಯಾವ ಸ್ಪರ್ಧೆ ಮಾಡೋದು ? ನೂರಾರು ತರಲೆ ಸ್ಫರ್ಧೆಗಳ ಹೆಸರನ್ನ ಚೀಟಿಗಳಲ್ಲಿ ಬರೆದು ಒಂದನ್ನು ಎತ್ತಿದರು. “ಹಾಲು ಕರೆಯುವ ಸ್ಪರ್ಧೆ” ಎಂದು ಬಂತು.
ಸರಿ ಶುರುವಾಯಿತು ಟ್ರೈನಿಂಗ್. ಬೆಂಗಳೂರು ಹುಡುಗಿಯರಿಗೆ ತುಂಬಾ ಜನ ಬಾಯ್ ಫ್ರೆಂಡ್ಸ್ ಇದ್ದರು. ಒಬ್ಬ ಹೋಗಿ ಕೆ.ಎಂ.ಎಫ್ ನಿಂದ ಹಾಲು ಕರೆಯುವ ಮೆಷೀನನ್ನೇ ಬಾಡಿಗೆಗೆ ತಂದ. ಬೆಂಗಳೂರು ಹುಡುಗಿಯರು ಒಬ್ಬರ ನಂತರ ಒಬ್ಬರು ಹಾಲು ಕರೆದಿದ್ದೇ ಕರೆದಿದ್ದು. ಮಂಡ್ಯದ ಹುಡುಗಿಯರ ಬಳಿ ಬಾಯ್ ಫ್ರೆಂಡ್ಸೂ ಇರಲಿಲ್ಲ. ಮಿಷೀನೂ ಇರಲಿಲ್ಲ.
ಸ್ಪರ್ಧೆ ಶುರುವಾಯಿತು. ಎರಡೂ ಟೀಮುಗಳಿಗೆ ಹಸುಗಳನ್ನು ಕೊಡಲಾಯಿತು. ಒಂದು ಗಂಟೆ ಟೈಮಿತ್ತು.
ಒಂದು ಗಂಟೆಯ ನಂತರ ನೋಡಿದರೆ, ಬೆಂಗಳೂರು ಹುಡುಗಿಯರ ಬಕೆಟ್ಟಿನಲ್ಲಿ ಹತ್ತು ಲೀಟರ್ ಹಾಲು. ಮಂಡ್ಯದ ಹುಡುಗಿಯರ ಬಕೆಟ್ಟಿನಲ್ಲಿ ಬರೀ ಅರ್ಧ ಲೀಟರ್.
ಫಲಿತಾಂಶ ಹೊರಬಿತ್ತು. ಮಂಡ್ಯದ ಹುಡುಗಿಯರಿಗೆ ಟ್ರೋಫಿ !
ಬೆಂಗಳೂರು ಟೀಮಿನ ನಾಯಕಿ ಜಗಳಕ್ಕೆ ನಿಂತಳು. ನಾವು ಹತ್ತು ಲೀಟರ್ ಹಾಲು ಕರೆದಿದ್ದೇವೆ. ಅವರು ಬರೀ ಅರ್ಧ ಲೀಟರ್ ಕರೆದಿದ್ದಾರೆ. ಅದು ಹೇಗೆ ಅವರಿಗೆ ಟ್ರೋಫಿ ಕೊಟ್ಟಿರಿ ??
ವ್ಯವಸ್ಥಾಪಕರು ಹೇಳಿದರು, “ಮೇಡಂ, ನೀವು ಹತ್ತು ಲೀಟರ್ ಹಾಲು ಕರೆದಿದ್ದೇನೊ ನಿಜ. ಆದರೆ ಮಂಡ್ಯ ಟೀಮಿನವರಿಗೆ ಹಸು ಬದಲಿಗೆ by mistake ಹೋರಿ ಕೊಟ್ಟಿದ್ವಿ, ಅವರು ಅದರಲೇ ಅರ್ಧ ಲೀಟರ್…”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:07 AM
Post: #16
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ದಾರಿಯಲ್ಲಿ ನೆಡೆದು ಬರುತ್ತಿದ್ದವನೊಬ್ಬ ಸ್ಕೂಟಿಯಲ್ಲಿ ಬರುತ್ತಿದ್ದ ಗೆಳೆಯನನ್ನು ತಡೆದು ನಿಲ್ಲಿಸಿದ.
“ಇದೇನೊ, ಸ್ಕೂಟಿ ಯಾವಾಗ ತೊಗೊಂಡೆ ?”
“ಏನು ಹೇಳಲಿ ಗುರು, ಅದೊಂದು ದೊಡ್ಡ ಕಥೆ. ನಿನಗೆ ನನ್ನ ಕ್ಲಾಸ್ನಲ್ಲಿ ಇರೋ ಮಲ್ಲಿಕಾ ಗೊತ್ತಲ್ವ ?”
“ಓಹ್ ಅವಳದ ಇದು, ನೋಡಿದ ತಕ್ಷಣಾನೆ ಅಂದ್ಕೊಂಡೆ ಎಲ್ಲೋ ನೋಡಿದ್ದೀನಲ್ಲ ಇದನ್ನ ಅಂತ, ನಿನ್ನ ಕೈಗೆ ಹ್ಯಾಗೆ ಬಂತು ?”
“ಮೊನ್ನೆ ರಾತ್ರಿ ಬಸ್ ಸ್ಟ್ಯಾಂಡಿನಿಂದ ಹಾಸ್ಟೆಲ್ಲಿಗೆ ನೆಡಕೊಂಡು ಬರ್ತಾ ಇದ್ನ. ಆ ಕಡೆಯಿಂದ ಮಲ್ಲಿಕಾ ಬಂದ್ಲು. ಬೇಡ ಬೇಡ ಅಂದ್ರೂನು ಡ್ರಾಪ್ ಕೊಡ್ತೀನಿ ಅಂತ ಹಿಂದೆ ಕೂರಿಸ್ಕೊಂಡ್ಲು. ನಮ್ಮ ಹಾಸ್ಟೆಲ್ ಹತ್ತಿರ ಕಾಡಿದೆಯಲ್ಲ, ಅದರೊಳಗೆ ಕರ್ಕೊಂಡು ಹೋಗಿ, ಒಂದು ಮರದ ಕೆಳಗೆ ಸ್ಕೂಟಿ ನಿಲ್ಲಿಸಿ, ತನ್ನ ಬಟ್ಟೇನೆಲ್ಲಾ ಒಂದೂ ಬಿಡದಂಗೆ ಬಿಚ್ಚಿಬಿಟ್ಳು, ನನ್ನದೆಲ್ಲಾ ನಿನ್ನದೆ, ಏನು ಬೇಕಾದ್ರು ತೊಗೊ ಅಂದ್ಲು, ಅದಕ್ಕೆ ಸ್ಕೂಟಿ ತೊಗೊಂಡು ಬಂದೆ”
“ಒಳ್ಳೆ choice ನಿಂದು, ಅವಳ ಬಟ್ಟೆ ಅಷ್ಟೊಂದು costly ಏನೂ ಅಲ್ಲ ಬಿಡು”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:08 AM
Post: #17
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹೆಸರಾಂತ ಯುವನಟಿಯೊಬ್ಬಳು ಶೂಟಿಂಗ್ ಮುಗಿಸಿ ಮುಸ್ಸಂಜೆಯಲ್ಲಿ ವಾಪಸು ಡ್ರೈವ್ ಮಾಡಿಕೊಂಡು ಬರುವಾಗ ನಿರ್ಜನ ಪ್ರದೇಶವೊಂದರಲ್ಲಿ ಕಾರು ಕೆಟ್ಟು ನಿಂತಿತು. ಸೆಲ್ ಫೋನಿನಲ್ಲಿ ಸಿಗ್ನಲ್ ಕೂಡ ಸಿಕ್ಕುತ್ತಿರಲಿಲ್ಲ. ಎಲ್ಲಿ ನೋಡಿದರು ಮನುಷ್ಯರ ಸುಳಿವಿಲ್ಲ. ಅವಳು ಅತಿ ಚಿಕ್ಕ ಮಿನಿಸ್ಕರ್ಟು ತೊಟ್ಟಿದ್ದಳು. ಪರ್ಸಿನಲ್ಲಿ ಬರಿಯ ಕ್ರೆಡಿಟ್ ಕಾರ್ಡು.
ಏನು ಮಾಡುವುದೆಂದು ತೋಚದೆ ನಿಂತಿರುವಾಗ ಅತ್ತಲಿಂದ ಕಟುಮಸ್ತಾದ ಹುಡುಗನೊಬ್ಬ ಸೈಕಲ್ಲಿನಲ್ಲಿ ಬರುವುದು ಕಾಣಿಸಿತು. ಬೇರೆ ವಿಧಿಯಿಲ್ಲದೆ ಅವನನ್ನು ತಡೆದು ಸಿಟಿಯವರೆಗೆ ಡ್ರಾಪ್ ಬೇಕೆಂದು ಕೇಳಿದಳು. ಹುಡುಗ ಒಪ್ಪಿಕೊಂಡ. ಸೈಕಲ್ಲಿಗೆ ಕ್ಯಾರಿಯರ್ ಇರಲಿಲ್ಲ. ಹಾಗಾಗಿ ಮುಂದೆಯೇ ಕುಳಿತುಕೊಳ್ಳಬೇಕಿತ್ತು.
ಹುಡುಗ ಹೇಳಿದ, “ಮೇಡಮ್, ನೀವು ಒಂದೇ ಕಡೆಗೆ ಕುಳಿತರೆ ನಂಗೆ ಬ್ಯಾಲೆನ್ಸ್ ಮಾಡೋಕೆ ಬರಲ್ಲ, ಹಾಗಾಗಿ ನೀವು ಎರಡೂ ಕಡೆ ಕಾಲು ಹಾಕಿ ಕೂತ್ಕೊಬೇಕು”
ಹೇಗಾದರಾಗಲಿ ಮನೆ ತಲುಪಿದರೆ ಸಾಕೆಂದು ನಟಿ ಒಪ್ಪಿದಳು.
ಸಿಟಿ ಹತ್ತಿರಾಗುತ್ತಿದ್ದಂತೆ ಅವಳು ಅಲ್ಲಿಯೇ ಇಳಿಸುವಂತೆ ಕೇಳಿದಳು. ಇಳಿಸಿದ.
ಅವಳು ಹೇಳಿದಳು, “ನಿಂಗೆ ಹೇಗೆ ಥ್ಯಾಂಕ್ಸ್ ಹೇಳಬೇಕೋ ತಿಳೀತಿಲ್ಲ. ನನ್ನ ಡ್ರೆಸ್ ಇಷ್ಟು ಚಿಕ್ಕದಿದ್ದರೂ ನೀನು ಅಷ್ಟೊಂದು ಸಭ್ಯತೆಯಿಂದ ನನಗೆ ಸ್ವಲ್ಪವೂ ತಾಕದ ಹಾಗೆ ಸೈಕಲ್ ಹೊಡೆದು, ಜೋಪಾನವಾಗಿ ಮನೆ ಹತ್ರ ಕರೆದುಕೊಂಡು ಬಂದಿದ್ದೀಯ. ನೀನು ನನ್ನ ನಿಜವಾದ ಅಭಿಮಾನಿ”
ಅವನು ಹೇಳಿದ, “ಹೌದು ಮೇಡಮ್, ನಾನು ನಿಮ್ಮ ಅಭಿಮಾನಿ. ಅಂದ ಹಾಗೆ, ಇದು ಲೇಡೀಸ್ ಸೈಕಲ್ ಅಂತ ನಿಮಗೆ ಗೊತ್ತಿರಲಿ !!!”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:09 AM
Post: #18
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹಳ್ಳಿಯ ಬಾವಿ ಕಪ್ಪೆಯೊಂದಕ್ಕೆ ಬಾವಿಯಲ್ಲಿದ್ದು ಇದ್ದು ಬೇಸರವಾಗಿತ್ತು. ಹೊರಗೆ ಹೋಗಿ ಪ್ರಪಂಚವನ್ನು ನೋಡಿ ಬರಲು ಹೊರಟಿತು. ಹೊರಡುವ ಮುಂಚೆ ಇತರೆ ಕಪ್ಪೆಗಳಿಗೆ, “ನೀವು ಬಾವಿಯ ಕಪ್ಪೆಗಳಾಗಬೇಡಿ, ನನ್ನಂತೆ ಲೋಕ ತಿರುಗಿ ಬನ್ನಿ” ಎಂದು ಪುಕ್ಸಟ್ಟೆ ಕೌನ್ಸೆಲ್ಲಿಂಗನ್ನೂ ಕೊಟ್ಟಿತು.
ಸಿಟಿಯನ್ನು ನೋಡಲು ಹೊರಟ ಕಪ್ಪೆ ಕಣ್ಣು ದಣಿಯುವವರೆಗೂ ಹೊರಗೆ ಸುತ್ತಾಡಿತು. ರಾತ್ರಿಯಾಗುತ್ತಿದ್ದಂತೆ ಮಲಗಲು ಆಶ್ರಯ ಹುಡುಕುತ್ತಾ ಹೊರಟಿತು. ಆದರೆ ಸಿಟಿಯಲ್ಲೆಲ್ಲೂ ಬಿಲಗಳಿರಲಿಲ್ಲ. ಕೆರೆ ಕುಂಟೆಯನ್ನೆಲ್ಲ ಒತ್ತುವರಿ ಮಾಡಿ ಅಪಾರ್ಟ್ ಮೆಂಟ್ ಕಟ್ಟಿದ್ದರು. ಇದರ ಪೇಚಾಟವನ್ನು ಅಲ್ಲಿಯೇ ವಟ ವಟಗುಟ್ಟುತ್ತಿದ್ದ ಇನ್ನೊಂದು ಸಿಟಿ ಕಪ್ಪೆ ನೋಡಿ, “ನಾನು ನಿಂಗೆ ಸಹಾಯ ಮಾಡ್ತೀನಿ, ಆದರೆ ನೀನು ನನಗೆ ನಿನ್ನ ಚೀಲದಲ್ಲಿರೊ ನಾಟಿ ಹುಳುಗಳನ್ನ ನನಗೆ ಕೊಡಬೇಕು” ಎಂದು ಹೇಳಿತು.
ಸರಿ ಎಂದು ಒಪ್ಪಿಕೊಂಡ ಬಾವಿ ಕಪ್ಪೆ, ತನ್ನ ಚೀಲದಲ್ಲಿ ಇದ್ದ ಹುಳುಗಳಷ್ಟನ್ನೂ ಸಿಟಿ ಫ್ರಾಗಿಗೆ ಕೊಟ್ಟಿತು. ಸಿಟಿ ಫ್ರಾಗು ಡರ್ರೆಂದು ತೇಗುತ್ತ, “ನೋಡು, ಇದು ಸಿಟಿ, ಕೆರೆ ಬಾವಿ ಯಾವ್ದೂ ಇಲ್ಲ. ಅಲ್ಲಿ ಕಾಣ್ತಾ ಇದೆಯಲ್ಲ, ಅದೊಂದು ಸಿನಿಮಾ ನಟಿ ಮನೆ, ಅಲ್ಲಿ ಅವಳೊಂದು ಈಜು ಕೊಳ ಕಟ್ಟಿಸಿಕೊಂಡಿದ್ದಾಳೆ. ಆದರೆ ನಿಮ್ಮ ಬಾವಿಯಷ್ಟೇನು ದೊಡ್ಡದಿಲ್ಲ. ಹೇಗೊ ಬೆಳಿಗ್ಗೆವರೆಗೂ ಕೈ ಕಾಲು ಮಡಿಸಿಕೊಂದು ವಟಗುಟ್ಟಬಹುದು” ಎಂದು ಹೇಳಿ ನೆಗೆದು ವಟಗುಟ್ಟಿತು.
ಬಾವಿ ಕಪ್ಪೆ ಸಿನಿಮಾ ನಟಿಯ ಮನೆ ಕಡೆಗೆ ಕುಪ್ಪಳಿಸಿಕೊಂಡು ಹೋಯಿತು. ಆದರೆ ಈಜು ಕೊಳ ಹೇಗಿರುತ್ತೆ ಅಂತಾನೆ ಅದಕ್ಕೆ ಗೊತ್ತಿರಲಿಲ್ಲ. ದಾರಿ ತಪ್ಪಿ ಸಿನಿಮಾ ನಟಿಯ ಬೆಡ್ ರೂಮಿಗೆ ಹೋಗಿಬಿಟ್ಟಿತು. ಅಲ್ಲಿ ಅವಳು ಅಂಗಾತ ಮಲಗಿದ್ದಳು. ಕಪ್ಪೆ ಈಜು ಕೊಳ ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಹೀರೋಯಿನ್ ತೊಡೆಯ ಮೇಲೆ ಕುಳಿತಿತು, ನೋಡಿದರೆ ಈಜು ಕೊಳ ಎದುರಿಗೆ ಇದೆ ! ಆದರೆ ತನ್ನ ಹಳ್ಳಿಯ ಬಾವಿಯ ಸಾವಿರದಲ್ಲಿ ಒಂದು ಪಾಲು ಕೂಡ ದೊಡ್ಡದಿಲ್ಲ ಈ ಈಜು ಕೊಳ. ಹೇಗೋ ಅಡ್ಜಷ್ಟ್ ಮಾಡಿಕೊಂಡು ಸ್ವಿಮ್ಮಿಂಗ್ ಪೂಲಿನ ಸುತ್ತ ಇದ್ದ ಹುಲ್ಲನು ಸರಿಸುತ್ತ ಒಳಹೊಕ್ಕಿತು. ಒಳಗೆ ಜಾಸ್ತಿ ಜಾಗವಿಲ್ಲದಿದ್ದರೂ, ಬೆಚ್ಚಗೆ ಮೆತ್ತಗೆ ಇತ್ತು. ಜೊತೆಗೆ ಮೀನಿನ ವಾಸನೆ ಬೇರೆ. ಜಾಸ್ತಿ ನೀರಿರದಿದ್ದರೂ ಕಾಲಿಟ್ಟಲ್ಲೆಲ್ಲ ಸರಕ್ಕನೆ ಜಾರುತ್ತಿತ್ತು.
ಮಾರನೆ ದಿನ ಇನ್ನೂ ಬೆಳಗಾಗುವಷ್ಟರಲ್ಲೇ ಬಾವಿ ಕಪ್ಪೆ ಬಾವಿಯಲಿ ಹಾಜರ್ ! ಯಾರು ಏನು ಮಾತಾಡಿಸಿದರೂ ಬಾಯಿ ಬಿಡುತ್ತಿಲ್ಲ. ವಟಗುಟ್ಟುತ್ತಿಲ್ಲ. ಮೂರು ದಿನ ಆದ ಮೇಲೆ ಕಪ್ಪೆ ಬಾಯಿ ಬಿಟ್ಟಿತು.
“ಬಾವಿ ಕಪ್ಪೆಯಾಗಿರೋದು ಬೇಡ ಅಂತ ಸಿಟಿಗೆ ಹೋದೆ. ಆದರೆ ಸಿಟಿ ಸಹವಾಸ ಬ್ಯಾಡಪ್ಪೋ ಬ್ಯಾಡ. ಇಲ್ಲಿ ನನಗೆ ಎಷ್ಟೊಂದು ಮರ್ಯಾದೆ. ಅಲ್ಲಿ ನನ್ನನ್ನು ಕೇಳುವವರೂ ಇರಲಿಲ್ಲ. ಇಲ್ಲಿ ನನಗೆ ಎರಡು ರೂಮಿರೊ ಬಿಲ. ಅಲ್ಲಿ ಕೈ ಕಾಲು ಆಡಿಸುವಷ್ಟೂ ಜಾಗವಿಲ್ಲದ ಅದೇನೋ ಸ್ವಿಮ್ಮಿಂಗ್ ಪೂಲಂತೆ. ಕಷ್ಟಪಟ್ಟು ಹೇಗೋ ಒಳಗೆ ತೂರಿ ನಿದ್ದೆ ಮಾಡ್ತಿದ್ದೆ”
“ಆಗ ತಾನೆ ನಿದ್ದೆ ಬರೋಕೆ ಶುರು ಆಗಿತ್ತು. ಅಷ್ಟರಲ್ಲಿ ಸ್ವಿಮ್ಮಿಂಗ್ ಪೂಲು ಪೂರ್ತಿ ಜಾರು ಜಾರಾಯಿತು. ಹೊರಗೆ ಏನೋ ಗಲಾಟೆ ಕೇಳಿಸ್ತು, ಏನಪ್ಪ ಇದು ಅಂತ ಬಾಗಿಲಿಗೆ ಹೋದರೆ ಕೆಂಪು ಬಕ್ಕ ತಲೆಯ ಕರಿಯ ಠೋಣಪನೊಬ್ಬ ಬಾಗಿಲಿಗೆ ಅಡ್ಡಬಂದ. ನನಗೆ ಘಾಬರಿಯಾಗಿ ಒಳಗೆ ಬಂದು ಬಿಟ್ಟೆ, ಸ್ವಲ್ಪ ಹೊತ್ತಾದ ಮೇಲೆ ನೋಡ್ತೀನಿ, ಒಳಗೂ ಬಂದು ಇಣುಕಿ ನೋಡಿ ಹೋಗ್ತಿದ್ದಾನೆ. ಹೋದ್ನಲ್ಲ ಅಂತ ನೆಮ್ಮದಿ ಆಯ್ತು. ಇನ್ನೊಂದು ನಿಮಿಷ ಬಿಟ್ಟು ಮತ್ತೆ ಇಣುಕಿ ನೋಡಿದ. ನನಗೆ ಭಯವಾಗಿ ಒಳಗೆ ಅವಿತುಕೊಂಡೆ, ಸುಮಾರು ಹೊತ್ತು ಇಣುಕೋದು ಹೊರಗೆ ಹೋಗೋದು ಮಾಡಿದ”
“ಕೊನೆಗೆ ನನಗೂ ಎಲ್ಲಿಲ್ಲದ ಧೈರ್ಯ ಬಂತು, ಯಾರು ನೀನು ಅಂತಾ ಕೇಳೋಕೆ ಹೋದ್ರೆ, ಹಿಂದೆ ಮುಂದೆ ನೋಡದೆ ಮುಖದ ತುಂಬಾ ಉಗಿದು ಬಿಡೋದ ಬೋಳಿ ಮಗ !!!”
ಅಲ್ಲಿಂದ ಬಂದೋನು ಸೀದಾ ಬಾವಿಗೆ ಬಂದು ಬಿದ್ದೆ !

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:10 AM
Post: #19
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹುಡುಗರ ಹಾಸ್ಟೆಲ್ ಪಕ್ಕದಲ್ಲಿ ಹುಡುಗಿಯರ ಹಾಸ್ಟೆಲ್ ಇತ್ತು.
ಹಾಸ್ಟೆಲ್ಲಿನ ಹುಡುಗರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತ ಹುಡುಗಿಯರ ಹಾಸ್ಟೆಲ್ ವಾರ್ಡೆನ್ನಿಗೆ ಕಂಪ್ಲೈಂಟ್ ಹೋಯಿತು. ವಾರ್ಡೆನ್ ಬಂದರು.
ಹುಡುಗಿಯರ ಲೀಡರ್ ರಶ್ಮಿಯನ್ನು ಕರೆದು ಕೇಳಿದರು,
“ಹುಡುಗರ ಯಾವ ವರ್ತನೆ ನಿಮಗೆ ಅಸಭ್ಯ ಅನ್ನಿಸಿತು ?”
ರಶ್ಮಿ ಹೇಳಿದಳು, “ಹೇಗೆ ಹೇಳೋದು ಮೇಡಮ್, ಹುಡುಗರು ಯಾವಾಗೆಂದರೆ ಆವಾಗ ಬರೀ ಅಂಡರ್ ವೇರ್ ನಲ್ಲಿ ಓಡಾಡ್ತಿರ್ತಾರೆ, ತಮ್ಮ ತಮ್ಮಲ್ಲೇ ಪೋಲಿ ಪೋಲಿ ಹಾಡು ಹೇಳ್ಕೋತಿರ್ತಾರೆ, ರೂಮಿನಲ್ಲಿ ಒಬ್ಬೊಬ್ಬರೆ ಇದ್ದರಂತೂ ಅಶ್ಲೀಲ ಪುಸ್ತಕಗಳನ್ನ ಓದುತ್ತ ಪೋಲಿ ಅಂಗಗಳನ್ನು ಹಿಡಿದುಕೊಂಡು…”
ವಾರ್ಡನ್ ಗೆ ಸಖತ್ ಕೋಪ ಬಂತು.
“ಎಲ್ಲಿ, ನೋಡೋಣ ನಡೆಯಿರಿ, ಪೋಲೀಸರಿಗೆ ಹೇಳಿ ಮಾಡಿಸ್ತೀನಿ ಈ ಪುಂಡರಿಗೆ”,
ಎಂದು ಹುಡುಗಿಯರನ್ನು ಕರೆದುಕೊಂಡು ಹಾಸ್ಟೆಲ್ಲಿನಿಂದ ಹೊರಗೆ ಬಂದು ನೋಡುತ್ತಾರೆ, ಎರಡೂ ಹಾಸ್ಟೆಲ್ಲಿನ ನಡುವೆ ದೊಡ್ಡದೊಂದು ಗೋಡೆ !
ವಾರ್ಡೆನ್ ಕೇಳಿದರು, “ಎಲ್ಲಿ, ಗೋಡೆ ಅಡ್ಡ ಇದೆಯಲ್ಲಾ ? ಏನೂ ಕಾಣಿಸ್ತಿಲ್ಲ ನನಗೆ ?”
ರಶ್ಮಿ ಹೇಳಿದಳು, “ಅಯ್ಯೊ ಮೇಡಮ್, ಇಲ್ಲಿಂದ ನೋಡಿದರೆ ಹೇಗೆ ಕಾಣಿಸುತ್ತೆ ? ನಮ್ಮ ಹಾಸ್ಟೆಲ್ಲಿನ ಹಿತ್ತಲಿನಲ್ಲಿ ಒಂದು ಬಟ್ಟೆ ಒಗೆಯುವ ಕಲ್ಲು ಇದ್ಯಲ್ಲ ? ಅದರ ಮೇಲೆ ಕಾವ್ಯ ರೂಮಿನಲ್ಲಿರೊ ಟೇಬಲ್, ಅದರ ಮೇಲೆ ಶುಭಾ ರೂಮಿನಲ್ಲಿರೊ ದೊಡ್ಡ ಕುರ್ಚಿ ತಂದು ಜೋಡಿಸಿ ಅದರ ಮೇಲೆ ನಿಂತು, ಗೋಡೆ ಸಂದೀಲಿರೊ ಆ ಚಿಕ್ಕ ತೂತಿನಲ್ಲಿ ಇಣುಕಿದರೆ ಕಾಣಿಸುತ್ತೆ “
“!!!!!!!!!!!!!!!!!!!!!!!!!!!!!!”

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

10-29-2010, 07:11 AM
Post: #20
RE: ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು
ಹುಡುಗ ಹುಡುಗಿಯರ ಮಧ್ಯೆ ರಸಮಯ ವಾದ ವಿವಾದ ನೆಡೆದಿತ್ತು. ಹುಡುಗರು ಏನಾದರೂ ಪೋಲಿಯಾಗಿ ಹೇಳಿ ಹುಡುಗಿಯರ ಬಾಯಿ ಮುಚ್ಚಿಸಿಬಿಡುತ್ತಿದ್ದರು.
ಎಲ್ಲ ಪ್ರಶ್ನೋತ್ತರಗಳ ನಡುವೆ ಪ್ರಶ್ನೆ ಬಂತು, “ಪ್ರೇಮ ಪ್ರಣಯಗಳಿಂದ ಯಾರಿಗೆ ಸುಖ ಹೆಚ್ಚು, ಹುಡುಗರಿಗೊ ?, ಹುಡುಗಿಯರಿಗೊ ?”
ಅಲ್ಲಿಯವರೆಗೂ ಹುಡುಗರ ಮಾತುಗಳನ್ನೆಲ್ಲ ಆಲಿಸುತ್ತಾ ಮುಜುಗರದಿಂದ ಮೌನವಾಗಿ ಕತ್ತು ಬಗ್ಗಿಸಿ ಕುಳಿತಿದ್ದ ಲಲನೆ ನುಡಿದಳು, “ಹುಡುಗಿಯರಿಗೆ ಸುಖ ಹೆಚ್ಚು…”
ಈ ಅವಕಾಶಾನ ಬಿಡಬಾರದು ಅಂತ ಪೋಕರಿಯೊಬ್ಬ ಕೇಳಿದ, “ಅದು ಹೇಗೆ ಹೇಳ್ತೀಯಾ ?”
ಲಲನೆ ನುಡಿದಳು, “ನಿನ್ನ ಕೈ ಬೆರಳನ್ನ ನಿನ್ನ ಕಿವಿಯಲ್ಲಿ ಆಡಿಸಿಕೊಂಡಾಗ, ಯಾವುದಕ್ಕೆ ಜಾಸ್ತಿ ಹಾಯೆನಿಸುವುದು ? ನಿನ್ನ ಬೆರಳಿಗೊ ? ಕಿವಿಗೊ ?”
ಹುಡುಗರು ಗಪ್ ಚುಪ್ !

ನನ್ನ ಎಲ್ಲ ಪೊಸ್ಟ್ ಗಳು ನೆಟ್ ನಿಂದ ಬಟ್ಟಿ ಇಳಿಸಿರುವುದು.ಇದರ ಎಲ್ಲ ಹೊಗಳಿಕೆಗಳು ಅವರಿಗೆ ತೆಗಳಿಕೆಗಳು ನನಗೆ ಸೇರಬೇಕು.ನಾನು ಇವನ್ನು ಕನ್ನಡದ ಬ್ಲೊಗ್ ಗಳಿಂದ ತೆಗೆದು ನಿಮ್ಮೋಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಂಗ್ರಹ- ಅನೋಂಕ ಪ್ಯಾರ್
ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ

Post Thread